This version of the page http://vijaykarnataka.indiatimes.com/news/articlelist/10753874.cms (0.0.0.0) stored by archive.org.ua. It represents a snapshot of the page as of 2017-01-25. The original page over time could change.
India News & World News: Kannada News, Kannada News Paper, ದೇಶ-ವಿದೇಶ ಸುದ್ದಿ
  • ದೇಶ-ವಿದೇಶ
  • ದೇಶ
  • ವಿದೇಶ
  • ವಿಕ ಅಭಿಮತ
  • ಹೀಗೂ ಉಂಟು!
  • ಇನ್ಫೋಗ್ರಾಫಿಕ್ಸ್

ದೇಶ-ವಿದೇಶ

  • ನೀವಿಲ್ಲಿದ್ದೀರಿ
  • ವಿಜಯ ಕರ್ನಾಟಕ  » 
  • ದೇಶ-ವಿದೇಶ
ತಾಜಾ ಸುದ್ದಿ

ಭಾರತಕ್ಕೆ ಟ್ರಂಪ್‌: ಮೋದಿ ಆಹ್ವಾನ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭಾರತ ಭೇಟಿಗೆ ಆಹ್ವಾನಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

  • 'ಅಪ್ನೆ ಯೂಪಿ ಕೆ ಲಡ್ಕೆ', ಎಸ್‌ಪಿ ಹೊಸ ಘೋಷಣೆ

    'ಅಪ್ನೆ ಯೂಪಿ ಕೆ ಲಡ್ಕೆ', ಎಸ್‌ಪಿ ಹೊಸ ಘೋಷಣೆ

  • ಪಂಜಾಬ್‌: ಸಿಎಂ ಅಭ್ಯರ್ಥಿ ಗೊಂದಲದಲ್ಲಿ ಕಾಂಗ್ರೆಸ್‌

    ಪಂಜಾಬ್‌: ಸಿಎಂ ಅಭ್ಯರ್ಥಿ ಗೊಂದಲದಲ್ಲಿ ಕಾಂಗ್ರೆಸ್‌

  • ನೇಪಾಳ ಭೂಕಂಪದಿಂದ ಕುಬ್ಜವಾಯ್ತೇ ಮೌಂಟ್‌ ಎವರೆಸ್ಟ್‌?

    ನೇಪಾಳ ಭೂಕಂಪದಿಂದ ಕುಬ್ಜವಾಯ್ತೇ ಮೌಂಟ್‌ ಎವರೆಸ್ಟ್‌?

  • ಅಮೆರಿಕ ಸಂವಹನ ಆಯೋಗಕ್ಕೆ ಕರ್ನಾಟಕ ಮೂಲದ ಪೈ ಮುಖ್ಯಸ್ಥ

    ಅಮೆರಿಕ ಸಂವಹನ ಆಯೋಗಕ್ಕೆ ಕರ್ನಾಟಕ ಮೂಲದ ಪೈ ಮುಖ್ಯಸ್ಥ

ನಿರ್ದೇಶಿತ ಪಿನಾಕ ಯಶಸ್ವಿ ಪ್ರಯೋಗ

ನಿರ್ದೇಶಿತ ಪಿನಾಕಾ ರಾಕೆಟ್‌ ವ್ಯವಸ್ಥೆಯ ಯಶಸ್ವಿ ಪರೀಕ್ಷೆ ನಡೆದಿದೆ.

ಸ್ಪಷ್ಟ ಬಹುಮತ ಬಂದರೆ ರಾಮಮಂದಿರ ನಿರ್ಮಾಣ: ಬಿಜೆಪಿ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮತ್ತು ವಿವಾದಿತ ರಾಮ ಮಂದಿರ ವಿವಾದವನ್ನು ಕೆದಕಿದೆ.

ದೇವ್‌ಪಟೇಲ್‌ ಹೆಸರು ‘ಆಸ್ಕರ್‌’ಗೆ ನಾಮನಿರ್ದೇಶನ

'ಸ್ಲಮ್‌ ಡಾಗ್‌ ಮಿಲೇನಿಯರ್‌' ಸಿನಿಮಾ ಖ್ಯಾತಿಯ ಭಾರತ ಮೂಲದ ಬ್ರಿಟಿಷ್‌ ನಟ ದೇವ್‌ ಪಟೇಲ್‌ ಹೆಸರು ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ...

ಭಾರತಕ್ಕೆ ಬಂದ ಗಣರಾಜ್ಯ ಅತಿಥಿಗೆ ಅಚ್ಚರಿ ನೀಡಿದ ಪ್ರಧಾನಿ

ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನ ಮುಖ್ಯ ಅತಿಥಿಯಾಗಲಿರುವ ಯುನೈಟೆಡ್‌ ಅರಬ್‌ ಎಮಿರೇಟ್‌ನ ರಾಜಕುಮಾರ ಶೇಖ್‌ ಮೊಹಮದ್‌ ಬಿನ್‌ ಜಯೇದ್‌ ಅಲ್‌ ನಯ್ಯಮ್‌ ...

ಮುಲಾಯಂಗೆ ದಿಗ್ಬಂಧನ: ಲೋಕದಳ ಆರೋಪ -12

ಸಮಾಜವಾದಿ ಪಕ್ಷದ ಹಿರಿಯ ಧುರೀಣ ಮುಲಾಯಂ ಸಿಂಗ್‌ ಯಾದವ್‌ ಅವರು ತಮ್ಮ ನಿವಾಸದಲ್ಲಿ ದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಅವರಿಗೆ ರಕ್ಷಣೆ ನೀಡಬೇಕು ಎಂದು ಲೋಕದಳದ ರಾಷ್ಟ್ರೀಯ ಅಧ್ಯಕ್ಷ ಸುನಿಲ್‌ ಸಿಂಗ್‌ ಒತ್ತಾಯಿಸಿದ್ದಾರೆ.

ಅಜ್ಞಾತ ಮೂಲಗಳಿಂದ ಆದಾಯ; ಕೈ, ತಾವರೆಗೆ ಸಿಂಹಪಾಲು

ರಾಜಕೀಯ ಪಕ್ಷಗಳಿಗೆ ಕೋಟಿಗಟ್ಟಲೆ ದುಡ್ಡು ಎಲ್ಲಿಂದ ಬರುತ್ತಿವೆ? ಹೌದು, ಇದು ಈಗಲೂ ಅಕ್ಷಪ್ರಶ್ನೆಯಾಗಿಯೇ ಉಳಿದಿದೆ. ಯಾಕೆಂದರೆ ಸಮೀಕ್ಷಾ ವರದಿಯೊಂದರ ಪ್ರಕಾರ 2004-05ರಿಂದ 2014-15ರ ಅವಧಿಯಲ್ಲಿ ಅಜ್ಞಾತ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ ಬರೋಬ್ಬರಿ 7,833 ಕೋಟಿ ರುಪಾಯಿ ಹರಿದು ಬಂದಿವೆ.

ಅಖಿಲೇಶ್ ಜೊತೆ ಕಳಂಕಿತ ಸಚಿವ; ಬಿಜೆಪಿ ಲೇವಡಿ

ಉತ್ತರ ಪ್ರದೇಶ ಚುನಾವಣಾ ಪೂರ್ವ ಪ್ರಚಾರ ರ‍್ಯಾಲಿಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ಸಮಾಜವಾದಿ ಪಕ್ಷದ ಕಳಂಕಿತ ನಾಯಕ ಗಾಯತ್ರಿ ಪ್ರಜಾಪತಿ ವೇದಿಕೆ ಹಂಚಿಕೊಂಡಿರುವುದು ವಿಪಕ್ಷಗಳಲ್ಲಿ ವ್ಯಾಪಕ ಟೀಕೆಗೆ ಎಡೆ ಮಾಡಿಕೊಟ್ಟಿದೆ.

ಎಫ್‌ಸಿಸಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಅಜಿತ್ ಪೈ

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಫೆಡರಲ್‌ ಕಮ್ಯುನಿಕೇಶನ್ಸ್ ಕಮಿಷನ್‌ನ (ಎಫ್‌ಸಿಸಿ) ಮುಖ್ಯಸ್ಥರಾಗಿ ಭಾರತೀಯ ಮೂಲದ ಅಜಿತ್ ಪೈ ಅವರನ್ನು ನೇಮಿಸಿದ್ದಾರೆ.

ಜಲ್ಲಿಕಟ್ಟು ಬಿಕ್ಕಟ್ಟು ಬೆನ್ನಲ್ಲೇ ಕೇರಳದಲ್ಲಿ 'ಕಾಳವಂಡಿಯೊಟ್ಟಂ' ಕೂಗು

ತಮಿಳುನಾಡಿನ ಜಲ್ಲಿಕಟ್ಟು ಬಿಕ್ಕಟ್ಟು ತಾರಕ್ಕೇರಿರುವಂತೆಯೇ ನಮ್ಮ ಕರ್ನಾಟಕದಲ್ಲೂ ರೈತರ ಗ್ರಾಮೀಣ ಕ್ರೀಡೆ ಕಂಬಳ ಪುನರಾರಂಭಕ್ಕೆ ಸಂಬಂಧಿಸಿದಂತೆ ವ್ಯಾಪಕ ಕೂಗು ಕೇಳಿ ಬರುತ್ತಿದೆ. ಅತ್ತ ನೆರೆಯ ಕೇರಳದಲ್ಲೂ ಇದಕ್ಕೆ ಸಮಾನವಾದ ಕಾಳವಂಡಿಯೊಟ್ಟಂ ಹಾಗೂ ಮರಮಡಿ ಓಟ ಮುಂದುವರಿಸಲು ಬೇಡಿಕೆ ಕೇಳಿಬಂದಿದೆ.

ತಪ್ಪಿದ ವಿಮಾನ ದುರಂತ: 168 ಪ್ರಯಾಣಿಕರು ಪಾರು

ಮುಂಬಯಿನಿಂದ ಹೊರಟಿದ್ದ ಜೆಟ್‌ ಏರ್‌ವೇಸ್‌ ವಿಮಾನ ಢಾಕಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದೃಷ್ಟವಶಾತ್‌ ದುರಂತದಿಂದ ಪಾರಾದ ಘಟನೆ ತಡವಾಗಿ ವರದಿಯಾಗಿದೆ.

ದೇಶ-ವಿದೇಶ ಮತ್ತಷ್ಟು

ದೇಶ

  • ಭಾರತಕ್ಕೆ ಟ್ರಂಪ್‌: ಮೋದಿ ಆಹ್ವಾನ
  • ದೇವ್‌ಪಟೇಲ್‌ ಹೆಸರು ‘ಆಸ್ಕರ್‌’ಗೆ ನಾಮನಿ...
  • ಅಜ್ಞಾತ ಮೂಲಗಳಿಂದ ಆದಾಯ; ಕೈ, ತಾವರೆಗೆ ಸ...
  • ಅಖಿಲೇಶ್ ಜೊತೆ ಕಳಂಕಿತ ಸಚಿವ; ಬಿಜೆಪಿ ಲ...
  • ಡಿಜಿಟಲ್‌ ಆರ್ಥಿಕತೆ: ಸಿಎಂಗಳ ಸಮಿತಿಯಿಂದ...

ವಿದೇಶ

  • ಎಫ್‌ಸಿಸಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಅಜಿತ್ ಪೈ
  • ಹೊರರಾಷ್ಟ್ರಗಳಿಗೆ ಉದ್ಯೋಗ ಕಳಿಸಿದರೆ ದು...
  • ವಿಮೋಚನಾ ಯುದ್ಧ: ಅವಾಮಿ ಲೀಗ್‌ ವಿರುದ್ಧ ...
  • ಹೆಲಿಕಾಪ್ಟರ್‌ ಪತನ: ಜನರಲ್‌ ಸೇರಿ 6 ಸಾವ...
  • ಶ್ವೇತಭವನಕ್ಕೆ ಇಸ್ರೇಲ್‌ ಪ್ರಧಾನಿ ಆಹ್...

ಹೀಗೂ ಉಂಟು!

  • ದೆವ್ವದ ಕಾಟಕ್ಕೆ ಬೆಚ್ಚಿಬಿದ್ದ ಪ್ರವಾಸಿಗರು!
  • 17 ಗರ್ಭಪಾತದ ಬಳಿಕ 4 ಮಕ್ಕಳ ಜನನ!
  • ಇಲ್ಲಿನ ಶಾಲೆಗಳಲ್ಲಿ 'ಸೆಲ್ಫಿ ವಿತ್ ಸ್ಟೂ...
  • ಹತ್ತು ರೂ. ಜಗಳಕ್ಕೆ ಏಳು ವರ್ಷ ಜೈಲು...!...
  • ಆಕೆ ಮದ್ವೆಯಾಗಿದ್ದು ಸ್ವಂತ ತಾತನನ್ನು!

ದೇಶ-ವಿದೇಶ ಮತ್ತಷ್ಟು

  • ಶಾರೂಖ್ ನೋಡಲು ನೂಕುನುಗ್ಗಲು: ರಾಜಕಾರಣಿ ಸಾವು
  • ದೆವ್ವದ ಕಾಟಕ್ಕೆ ಬೆಚ್ಚಿಬಿದ್ದ ಪ್ರವಾಸಿಗರು!
  • ಜಿಯೋದಿಂದ ಬಂತು ಎನ್ನುವ ಈ ಸಂದೇಶ ನಂಬದಿರಿ
  • ಭಾರತಕ್ಕೆ ಬಂದ ಗಣರಾಜ್ಯ ಅತಿಥಿಗೆ ಅಚ್ಚರಿ ನೀಡಿದ ಪ್ರಧಾನಿ
  • ತಾಯಿ ಎದುರೇ ಮಗಳ ವಿವಸ್ತ್ರ: ಮತ್ತೆ ಬರಲಾರೆ ಎಂದ ಎನ್ಆರ್‌ಐ

ವೀಡಿಯೋ

  • 'Sexist' MP Sharad Yadav insults women again
  • Conversation with Trump was warm, invited him to India, tweets PM Modi
  • CMs' panel for tax submits report on digitization
  • IIMs to get full autonomy, will award degrees, not diplomas
  • Akshay Kumar proposes app for martyrs
  • Haryana: Woman doctor held for female foeticide
  • Actor Rimi Sen joins BJP ahead of assembly elections
  • New notes design was approved in May 2016, reveals RTI
  • PM Modi should tell people about good results of demonetisation: Nitish Kumar...
  • Uttarakhand polls: Resentment among BJP leaders over ticket distribution

ಮಿಸ್ ಮಾಡ್ಕೋಬೇಡಿ: ಈಗಿನ ಟ್ರೆಂಡಿಂಗ್

  • ದೇಶ-ವಿದೇಶಭಾರತಕ್ಕೆ ಟ್ರಂಪ್‌: ಮೋದಿ ಆಹ್ವಾನ
  • ದೇಶ-ವಿದೇಶಎಫ್‌ಸಿಸಿ ಮುಖ್ಯಸ್ಥರಾಗಿ ಭಾರತೀಯ ಮೂಲದ ಅಜಿತ್ ಪೈ
  • ರಾಜ್ಯಕತಾರ್‌ನಲ್ಲಿ 61ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ
  • ರಾಜ್ಯಜಲ್ಲಿಕಟ್ಟು ಮಾದರಿಯ ಹೋರಾಟಕ್ಕೆ ಕರಾವಳಿಗರು ಸಜ್ಜು
  • ನಿಮ್ಮ ಜಿಲ್ಲೆಕೂಡಲಸಂಗಮದತ್ತ ರಾಜ್ಯದ ನೋಟ//
  • ನಿಮ್ಮ ಜಿಲ್ಲೆಏರ್‌ಫೋರ್ಟ್‌ಗೆ ಪರ್ಯಾಯ ರಸ್ತೆ ; ಕೊನೆಗೂ ಕೂಡಿದ ಮುಹೂರ್ತ
  • ಸಿನಿಮಾಲಕ್ಷ್ಮಿ ರೈ ಜತೆ ಈಗ ಹನೀಫ್‌ ಡೇಟಿಂಗ್‌
  • ಸಿನಿಮಾರಜನಿ, ಕಮಲ್‌ ಒಟ್ಟಿಗೆ ನಟಿಸಲು ಸಿದ್ಧ
  • ಲವಲVKಮ್ಯಾನೇಜ್ಮೆಂಟ್‌ನಲ್ಲಿ ಹಲವು ಕೋರ್ಸ್‌
  • ಲವಲVKಕೃಷಿ ಬಿಕ್ಕಟ್ಟಿಗೆ ನೈಸರ್ಗಿಕ ಪರಿಹಾರ

ವಿಜಯ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ ಸುದ್ದಿ, ಲೇಖನಗಳು

  • ತಾಯಿ ಎದುರೇ ಮಗಳ ವಿವಸ್ತ್ರ: ಮತ್ತೆ ಬರಲಾರೆ ಎಂದ ಎನ್ಆರ್‌ಐ
  • ಶಾರೂಖ್ ನೋಡಲು ನೂಕುನುಗ್ಗಲು: ರಾಜಕಾರಣಿ ಸಾವು
  • ದೆವ್ವದ ಕಾಟಕ್ಕೆ ಬೆಚ್ಚಿಬಿದ್ದ ಪ್ರವಾಸಿಗರು!
  • ಉಗ್ರರೂಪ ತಾಳುತ್ತಿದೆ ಜಲ್ಲಿಕಟ್ಟು ಪ್ರತಿಭಟನೆ
  • ವಾಜಪೇಯಿ ಪೋಟೊ ಹಿಡಿದು ಮತ ಕೋರುತ್ತಿರುವ ಕಾಂಗ್ರೆಸಿಗ
  • ಜಿಯೋದಿಂದ ಬಂತು ಎನ್ನುವ ಈ ಸಂದೇಶ ನಂಬದಿರಿ
  • Help this 4-year-old boy beat stage 4 cancer!

    Ad: Milaap

  • ಭಾರತಕ್ಕೆ ಬಂದ ಗಣರಾಜ್ಯ ಅತಿಥಿಗೆ ಅಚ್ಚರಿ ನೀಡಿದ ಪ್ರಧಾನಿ
  • ಪ್ರಿಯಾಂಕಾ-ಡಿಂಪಲ್‌ ಕಮಾಲ್‌: ಕಾಂಗ್ರೆಸ್‌-ಎಸ್ಪಿ ಮೈತ್ರಿ
  • ಇಂದು ಮೋದಿ ಜತೆ ಮಾತನಾಡಲಿರುವ ಟ್ರಂಪ್‌
  • 11ರ ಬಾಲಕಿಯ ಮೇಲೆ 7 ಅಪ್ರಾಪ್ತರಿಂದ ಅತ್ಯಾಚಾರ
  • 3 ತಾಸು ವಿಮಾನದೊಳಗೆ 'ಬಂದಿ'ಯಾದರು