This version of the page http://vijaykarnataka.indiatimes.com/articlelist/10738503.cms (0.0.0.0) stored by archive.org.ua. It represents a snapshot of the page as of 2017-01-14. The original page over time could change.
Business News, Latest Market & Business News in Kannada: Kannada News Paper, ವಾಣಿಜ್ಯ ಸುದ್ದಿ, ವ್ಯವಹಾರ ಸುದ್ದಿ
  • ವಾಣಿಜ್ಯ
  • ವಾಣಿಜ್ಯ ಸುದ್ದಿ
  • ವಾಣಿಜ್ಯ ಲೇಖನ
  • ಟೆಕ್-Know

ವಾಣಿಜ್ಯ

  • ನೀವಿಲ್ಲಿದ್ದೀರಿ
  • ವಿಜಯ ಕರ್ನಾಟಕ  » 
  • ವಾಣಿಜ್ಯ
ತಾಜಾ ಸುದ್ದಿ

ವಾಟ್ಸಾಪ್ ಸಂದೇಶಗಳ ಸುರಕ್ಷತೆ: ತಜ್ಞರ ಅನುಮಾನ

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್‌ ಸಂದೇಶಗಳನ್ನು ಹ್ಯಾಕರ್‌ಗಳು ಕದ್ದು ಓದಲು ಸಾಧ್ಯವಿದೆ ಎಂದು ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿದೆ.

  • ಹೊಸ ರೂಪದಲ್ಲಿ ಬಂತು ಪ್ಯಾನ್‌ ಕಾರ್ಡ್‌

    ಹೊಸ ರೂಪದಲ್ಲಿ ಬಂತು ಪ್ಯಾನ್‌ ಕಾರ್ಡ್‌

  • ಪಿಎಫ್‌ ವೆಬ್‌ಸೈಟ್‌ 4 ವಾರಗಳಿಂದ ಸ್ಥಗಿತ, ಚಂದಾದಾರರ ಪರದಾಟ

    ಪಿಎಫ್‌ ವೆಬ್‌ಸೈಟ್‌ 4 ವಾರಗಳಿಂದ ಸ್ಥಗಿತ, ಚಂದಾದಾರರ ಪರದಾಟ

  • ಅತ್ಯಧಿಕ ಮೈಲೇಜ್‌ನ ಮಾರುತಿ ಇಗ್ನಿಸ್ ಮಾರುಕಟ್ಟೆಗೆ

    ಬಹು ನಿರೀಕ್ಷಿತ ಮಾರುತಿ ಸುಜುಕಿ ಇಗ್ನಿಸ್ ಶುಕ್ರವಾರ ಮಾರುಕಟ್ಟೆ ಪ್ರವೇಶಿಸಿದೆ. 2016ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಕ್ಕೆ ಒಳಪಟ್ಟಿದ್ದ ಇಗ್ನಿಸ್ ಡಿಸೆಂಬರ್ ತಿಂಗಳಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ ಕಾರಣಾಂತರಗಳಿಂದ...

  • 205 ಬೋಯಿಂಗ್ ವಿಮಾನ ಖರೀದಿಗೆ ಮುಂದಾದ ಸ್ಪೈಸ್‌ ಜೆಟ್

    205 ಬೋಯಿಂಗ್ ವಿಮಾನ ಖರೀದಿಗೆ ಮುಂದಾದ ಸ್ಪೈಸ್‌ ಜೆಟ್

14ರ ಪೋರ 5 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ!

ಸಾಮಾನ್ಯವಾಗಿ 14ನೇ ವಯಸ್ಸಿನಲ್ಲಿರೋ ಹುಡುಗ-ಹುಡುಗಿಯರು ಸದ್ಯಕ್ಕೆ ಶಾಲೆ ಹಾಗೂ ಪರೀಕ್ಷೆ ಎಂಬ ಒತ್ತಡದಲ್ಲಿರ್ತಾರೆ. ಪರೀಕ್ಷೆಯನ್ನ ಎದುರಿಸಲು ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಅಸಾಮಾನ್ಯ ಬಾಲಕನಿದ್ದಾನೆ.

ಪೊಂಗಲ್‌ಗೆ ಮನಿ ಆರ್ಡರ್‌ನ ಸೊಗಡು

ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ಸಮೀಪವಾಗುತ್ತಿದ್ದಂತೆ ಮನಿ ಆರ್ಡರ್ ಕಳುಹಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಹಬ್ಬಕ್ಕೆ ಮನಿ ಆರ್ಡರ್ ಕಳುಹಿಸುವುದು ಆಚರಣೆಯ ಒಂದು ಭಾಗವಾಗಿದೆ.

ಸಂಕ್ರಾಂತಿಗೆ ಸಕ್ಕರೆ ದರ ಏರಿಕೆ, ಕಬ್ಬಿನಿಂದ ದೂರ ಸರಿಯುತ್ತಿರುವ ರೈತರು

ಸಂಕ್ರಾಂತಿ ಸಮೀಪಿಸುತ್ತಿರುವಂತೆ ಸಕ್ಕರೆಯ ದರ ಏರುಗತಿಗೆ ತಿರುಗಿದೆ. ಮಾರುಕಟ್ಟೆಯಲ್ಲಿ ಕೇವಲ ಹದಿನೈದು ದಿನಗಳ ಹಿಂದೆ ಪ್ರತಿ ಕೆ.ಜಿಗೆ 38 ರೂ.ನಷ್ಟಿದ್ದ ದರ ಇದೀಗ 43 ರೂ.ಗೆ ಜಿಗಿದಿದೆ.

ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕಿಗೆ ಜೇಟ್ಲಿ ಚಾಲನೆ

ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ಗೆ ಹಣಕಾಸು ಸಚಿವ ಅರುಣ್‌ ಜೇಟ್ಲಿಯವರು ಗುರುವಾರ ಚಾಲನೆ ನೀಡಿದರು.

ಟಾಟಾ ಸನ್ಸ್‌ ನೂತನ ಅಧ್ಯಕ್ಷನಾಗಿ ನಟರಾಜ ಚಂದ್ರಸೇಕರನ್‌

ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿರುವ ನಟರಾಜ ಚಂದ್ರಸೇಕರನ್‌ ಅವರನ್ನು ಇಂದು ಗುರುವಾರ ಟಾಟಾ ಸನ್ಸ್‌ನ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

600 ಕೋಟಿ ಪಾವತಿಸಿ ಇಲ್ಲವೇ ಜೈಲಿಗೆ ಹೋಗಿ: ಸುಬ್ರತಾ ರಾಯ್‌ಗೆ ಸುಪ್ರೀಂ

ಫೆಬ್ರವರಿ ಆರರೊಳಗೆ ಸೆಬಿಯಲ್ಲಿ 600 ಕೋಟಿ ರೂ.ಠೇವಣಿ ಮಾಡಿ ಇಲ್ಲವೇ ಜೈಲಿಗೆ ಹೋಗಿ ಎಂದು ಸುಪ್ರೀಂಕೋರ್ಟ್‌ ಸಹರಾ ಗ್ರೂಪ್‌ ಮುಖ್ಯಸ್ಥ ಸುಬ್ರತಾ ರಾಯ್‌ ಅವರಿಗೆ ಹೇಳಿದೆ.

ಸೇವಾ ಶುಲ್ಕ ರದ್ದು ಪಡಿಸಿದರೂ ಓಕೆ: ಹೋಟೆಲ್‌ ಉದ್ದಿಮೆ

ಹೋಟೆಲ್‌ಗಳಲ್ಲಿ ಗ್ರಾಹಕರಿಂದ ಪಡೆಯುತ್ತಿರುವ ಸೇವಾ ಶುಲ್ಕವನ್ನು ಒಂದು ವೇಳೆ ಸರಕಾರ ರದ್ದುಪಡಿಸಿದರೆ ಉದ್ಯಮ ವಲಯ, ಅದನ್ನು ಒಪ್ಪಿಕೊಳ್ಳಲಿದೆ.

25,000 ಕೋಟಿ ರೂ. ನಗದು ವ್ಯವಹಾರ ಡಿಜಿಟಲ್‌ಗೆ ವರ್ಗ

ಕಳೆದ ಎರಡು ತಿಂಗಳಲ್ಲಿ ನಗದು ರೂಪದಲ್ಲಿನ ಶೇ.15ರಷ್ಟು ಅಥವಾ 25,000 ಕೋಟಿ ರೂ. ಮೌಲ್ಯದ ವ್ಯವಹಾರವು ಡಿಜಿಟಲ್‌ ವೇದಿಕೆಗೆ ವರ್ಗವಾಗಿದೆ. ಇದು ನೋಟು ಅಮಾನ್ಯತೆಯ ದೊಡ್ಡ ಪ್ರಯೋಜನ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಸಮೀಕ್ಷೆಯಲ್ಲಿ ಹೇಳಲಾಗಿದೆ.

ಪಿಎಫ್‌ಗೆ ನೋಂದಣಿ ಅಭಿಯಾನ

ಈ ತನಕ ಉದ್ಯೋಗಿಗಳ ಭವಿಷ್ಯನಿಧಿ(ಇಪಿಎಫ್‌) ಯೋಜನೆ ವ್ಯಾಪ್ತಿಗೆ ಬಾರದ ಉದ್ಯೋಗಿಗಳನ್ನು ಸೇರ್ಪಡೆ ಮಾಡುವ ವಿಶೇಷ ಅಭಿಯಾನಕ್ಕೆ ದಿಲ್ಲಿಯ ಇಪಿಎಫ್‌ಒ ಮುಖ್ಯ ಕಚೇರಿಯಲ್ಲಿ ಚಾಲನೆ ಸಿಕ್ಕಿದೆ.

ಏ.1ರಿಂದಲೇ ಜಿಎಸ್‌ಟಿ ಜಾರಿ: ಜೇಟ್ಲಿ ಆಶಾವಾದ

.ತೆರಿಗೆ ಪಾವತಿದಾರರ ನಿಯಂತ್ರಣ ಮತ್ತು ಸಾಗರ ವ್ಯವಹಾರಗಳಿಗೆ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯಗಳು ತಮ್ಮ ನಿಲುವುಗಳಿಗೆ ಅಂಟಿಕೊಂಡಿರುವುದರಿಂದ ತಲೆದೋರಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಕುರಿತ ಬಿಕ್ಕಟ್ಟು ಶೀಘ್ರ ಬಗೆಯಹರಿಯಲಿದೆ ಎಂದು ಸರಕಾರ ಹೇಳಿದೆ.

ವಾಣಿಜ್ಯ ಮತ್ತಷ್ಟು

ವಾಣಿಜ್ಯ ಸುದ್ದಿ

  • ಹೊಸ ರೂಪದಲ್ಲಿ ಬಂತು ಪ್ಯಾನ್‌ ಕಾರ್ಡ್‌
  • ಅತ್ಯಧಿಕ ಮೈಲೇಜ್‌ನ ಮಾರುತಿ ಇಗ್ನಿಸ್ ಮಾರ...
  • ಪಿಎಫ್‌ ವೆಬ್‌ಸೈಟ್‌ 4 ವಾರಗಳಿಂದ ಸ್ಥಗಿತ...
  • 205 ಬೋಯಿಂಗ್ ವಿಮಾನ ಖರೀದಿಗೆ ಮುಂದಾದ ಸ್...
  • ಪೊಂಗಲ್‌ಗೆ ಮನಿ ಆರ್ಡರ್‌ನ ಸೊಗಡು

ವಾಣಿಜ್ಯ ಲೇಖನ

  • ಬ್ಯಾಂಕ್‌ಗಳ ಡೆಬಿಟ್‌ ಕಾರ್ಡ್‌ ಸೇವೆ ಉಚಿತವಲ್ಲ!
  • 2017ರಲ್ಲೂ ಎನ್‌ಪಿಎಸ್‌ನಿಂದ ಉತ್ತಮ ರಿಟರ...
  • ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ಬಂದೀತು ...
  • ಪಿಎಫ್‌ಗೆ ನಿಮ್ಮ ಪಾಲಿನ ಕೊಡುಗೆ ಹೆಚ್ಚಿಸ...
  • ಉದ್ಯೋಗದಲ್ಲಿರುವಾಗಲೇ ಪಿಎಫ್‌ ಹಣ ಬಳಸುವ...

ಟೆಕ್-Know

  • ವಾಟ್ಸಾಪ್ ಸಂದೇಶಗಳ ಸುರಕ್ಷತೆ: ತಜ್ಞರ ಅನುಮಾನ
  • 14ರ ಪೋರ 5 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ...
  • ಸಮಯವಿದ್ದಾಗ ಓದಲು ವೆಬ್‌ಪುಟಗಳನ್ನು ಮೊಬೈ...
  • ಹೊಸ ವರ್ಷಕ್ಕೆ 14 ಶತಕೋಟಿ ಸಂದೇಶ
  • ನಿಮ್ಮ ಬದುಕನ್ನು ಸ್ಮಾರ್ಟ್‌ ಮಾಡಲಿದೆ ಐಓ...

ವಾಣಿಜ್ಯ ಮತ್ತಷ್ಟು

  • 14ರ ಪೋರ 5 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ!
  • ಹೊಸ ರೂಪದಲ್ಲಿ ಬಂತು ಪ್ಯಾನ್‌ ಕಾರ್ಡ್‌
  • ಅತ್ಯಧಿಕ ಮೈಲೇಜ್‌ನ ಮಾರುತಿ ಇಗ್ನಿಸ್ ಮಾರುಕಟ್ಟೆಗೆ
  • ಬಿಎಸ್ಸೆನ್ನೆಲ್‌ನಿಂದ 149 ರೂ.ಗೆ ಅಮಿತ ಕರೆ ?
  • 205 ಬೋಯಿಂಗ್ ವಿಮಾನ ಖರೀದಿಗೆ ಮುಂದಾದ ಸ್ಪೈಸ್‌ ಜೆಟ್

ವೀಡಿಯೋ

  • Chhattisgarh CM Raman Singh joins Makar Sankranti festivities
  • ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಸುರ್ಜಿತ್ ಸಿಂಗ್‌ ಬರ್ನಾಲಾ ನಿಧನ.
  • ಮೋದಿ-ಗಾಂಧಿ ಹೇಳಿಕೆ ಹಿಂಪಡೆದ ಹರ್ಯಾಣ ಸಚಿವ
  • ನಿಷೇಧದ ನಡುವೆಯೂ ಜಲ್ಲಿಕಟ್ಟು ನಡೆಸಿದ ಗ್ರಾಮಸ್ಥರು
  • ಬಿಎಸ್ಸೆಫ್‌ನಿಂದ ಪಾಕ್‌ ನುಸುಳುಕೋರನ ಹತ್ಯೆ
  • ಉತ್ತರಪ್ರದೇಶ: ಧರ್ಮದ ಹೆಸರಲ್ಲಿ ಮತ ಕೇಳಿದ ಅಸಾಸುದ್ದೀನ್ ಒವೈಸಿ
  • ಡೇವಿಡ್‌ ಗೆಟ್ಟಾ ಅವರ ಮುಂಬಯಿ ಕಾರ್ಯಕ್ರಮ ನಾಳೆಗೆ ಮರುನಿಗದಿ
  • ಭೋಪಾಲ್‌ನಲ್ಲಿ 'ಅನ್ನದಾನಂ' ಯೋಜನೆಗೆ ಚಾಲನೆ ನೀಡಿದ ಮಧ್ಯಪ್ರದೇಶ ಸಿಎಂ
  • ರಾಂಚಿ: ನಗದು ಕೊರತೆಯಿಂದ ಕಂಗೆಟ್ಟ ರೈತರು, ರಸ್ತೆ ಮೇಲೆ ಚೆಲ್ಲಿದ ತರಕಾರಿ.
  • 5 ಕೋಟಿ ರೂ ಬೆಲೆಯ ದುಬಾರಿ ಕಾರಿನಲ್ಲಿ ಓಡಾಡಿದ ಮುಲಾಯಂ ಪುತ್ರ ಪ್ರತೀಕ್ ಯಾದವ್

ಮಿಸ್ ಮಾಡ್ಕೋಬೇಡಿ: ಈಗಿನ ಟ್ರೆಂಡಿಂಗ್

  • ದೇಶ-ವಿದೇಶಅಮೆಜಾನ್‌ನಲ್ಲಿ 12 ಡಾಲರ್‌ಗೆ ಗಾಂಧಿ ಮುಖದ ಚಪ್ಪಲಿ !
  • ದೇಶ-ವಿದೇಶಚಂದಿರನ ಉಗಮ ಯಾವಾಗ ಬಲ್ಲಿರೇನು?
  • ರಾಜ್ಯಕತಾರ್‌ನಲ್ಲಿ 61ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ
  • ರಾಜ್ಯಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯ ಪುಸ್ತಕ ವಿತರಣೆ
  • ನಿಮ್ಮ ಜಿಲ್ಲೆನನಗೆ ನಾನೇ ಹೈಕಮಾಂಡ್‌: ಈಶ್ವರಪ್ಪ
  • ನಿಮ್ಮ ಜಿಲ್ಲೆಜಲಮಂಡಳಿ ಕೊಟ್ಟ ಶಾಕ್‌
  • ಸಿನಿಮಾಡೈರೆಕ್ಟರ್‌ ಗುರುಪ್ರಸಾದ್‌ ನಾಪತ್ತೆ
  • ಸಿನಿಮಾಜಿಯೋ ಫಿಲ್ಮ್‌ಫೇರ್‌: ಕಪ್ಪು ಸುಂದರಿಯ ಎಮೊಜಿ ಬಿಡುಗಡೆ
  • ಲವಲVKನೂತನ ಎನ್‌ಎಟಿಎಗೆ ಸೂಕ್ತ ತರಬೇತಿ
  • ಲವಲVKಕೃಷಿ ಬಿಕ್ಕಟ್ಟಿಗೆ ನೈಸರ್ಗಿಕ ಪರಿಹಾರ

ವಿಜಯ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ ಸುದ್ದಿ, ಲೇಖನಗಳು

  • 14ರ ಪೋರ 5 ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ!
  • ಪಿಎಫ್‌ಗೆ ನೋಂದಣಿ ಅಭಿಯಾನ
  • ಹೊಸ ರೂಪದಲ್ಲಿ ಬಂತು ಪ್ಯಾನ್‌ ಕಾರ್ಡ್‌
  • ಅತ್ಯಧಿಕ ಮೈಲೇಜ್‌ನ ಮಾರುತಿ ಇಗ್ನಿಸ್ ಮಾರುಕಟ್ಟೆಗೆ
  • ಬಿಎಸ್ಸೆನ್ನೆಲ್‌ನಿಂದ 149 ರೂ.ಗೆ ಅಮಿತ ಕರೆ ?
  • 600 ಕೋಟಿ ಪಾವತಿಸಿ ಇಲ್ಲವೇ ಜೈಲಿಗೆ ಹೋಗಿ: ಸುಬ್ರತಾ ರಾಯ್‌ಗೆ ಸುಪ್ರೀಂ
  • ನೋಕಿಯಾ ಸ್ಮಾರ್ಟ್‌ಫೋನ್‌ ಬಿಡುಗಡೆ: ಭಾರತಕ್ಕೆ ಎಂದೋ ಗೊತ್ತಿಲ್ಲ!
  • ಚಿನ್ನ, ಬೆಳ್ಳಿಯ ದರ ಭಾರಿ ಇಳಿಕೆ
  • 205 ಬೋಯಿಂಗ್ ವಿಮಾನ ಖರೀದಿಗೆ ಮುಂದಾದ ಸ್ಪೈಸ್‌ ಜೆಟ್
  • ಪಿಎಫ್‌ ವೆಬ್‌ಸೈಟ್‌ 4 ವಾರಗಳಿಂದ ಸ್ಥಗಿತ, ಚಂದಾದಾರರ ಪರದಾಟ
  • ಬಡವರ ಖಾತೆಗೆ ನೇರ ನಗದು ಯೋಜನೆ ಜಾರಿ?