This version of the page http://vijaykarnataka.indiatimes.com/articlelist/10826587.cms (0.0.0.0) stored by archive.org.ua. It represents a snapshot of the page as of 2014-08-29. The original page over time could change.
ಕ್ರಿಕೆಟ್ ಸುದ್ದಿ, ಕನ್ನಡ ಪತ್ರಿಕೆ ಆನ್ಲೈನ್ ಸುದ್ದಿ, ಕನ್ನಡ ಸುದ್ದಿ - ವಿಜಯ ಕರ್ನಾಟಕ
ADVERTISEMENT
  • ಮುಖಪುಟ
  • ದೇಶ-ವಿದೇಶ
  • ಕರ್ನಾಟಕ
  • ನಿಮ್ಮ ಜಿಲ್ಲೆ
  • ಕ್ರೀಡೆ-ಕ್ರಿಕೆಟ್
  • ಧರ್ಮ-ಜ್ಯೋತಿಷ್ಯ
  • ಸಿನಿಮಾ
  • ವಾಣಿಜ್ಯ
  • ವಿಚಾರ ಮಂಟಪ
  • ವಿಕ ಬ್ಲಾಗ್ಸ್
  • ಫೋಟೋ ಗ್ಯಾಲರಿ
  • ಚುನಾವಣೆ 2014
  • ಕ್ರಿಕೆಟ್ ಸುದ್ದಿ
  • ಇತರ ಕ್ರೀಡೆ
  • ಕ್ರೀಡಾ ಲೇಖನ
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » à²•à³à²°à³€à²¡à³†-ಕ್ರಿಕೆಟ್ » à²•à³à²°à²¿à²•à³†à²Ÿà³ ಸುದ್ದಿ

ಕೆಪಿಎಲ್: ಮೊದಲ ಪಂದ್ಯದಲ್ಲಿ ಮಂಗಳೂರಿಗೆ ಜಯ

|ತಾರಾ ಮಣಿಯರ ಆಟ ಮಂಗಳೂರು ಹುಡುಗರ ಎದುರು ನಡೆಯಲಿಲ್ಲ. ಸರ್ವಾಂಗೀಣ ಆಟ ಪ್ರದರ್ಶಿಸಿದ ಮಂಗಳೂರು ಯುನೈಟೆಡ್ ತಂಡ ಅರ್ಹವಾಗಿಯೇ ರಾಕ್ ಸ್ಟಾರ್ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸುವ ಮೂಲಕ ಕಾರ್ಬನ್ ಸ್ಮಾರ್ಟ್ ಕೆಪಿಎಲ್-2014 ಪಂದ್ಯಾವಳಿಯ ಚೊಚ್ಚಲ ಪಂದ್ಯದಲ್ಲಿ ಜಯದ ನಗೆ ಬೀರಿತು.

ಕುಸಿದ ತಂಡಕ್ಕೆ ವಿಶ್ವಾಸ ತುಂಬಿದ ರವಿ

|ಟೆಸ್ಟ್ ಸರಣಿಯಲ್ಲಿ ಹೀನಾಯ ರೀತಿಯಲ್ಲಿ ಸೋಲನುಭವಿಸಿ ಕುಗ್ಗಿ ಹೋಗಿದ್ದ ಭಾರತ ತಂಡಕ್ಕೆ ನೂತನ ನಿರ್ದೇಶಕ ರವಿ ಶಾಸ್ತ್ರಿ ಆತ್ಮ ವಿಶ್ವಾಸ ತುಂಬಿದರು ಎಂದು 2ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತಕ್ಕೆ ಭರ್ಜರಿ ಜಯ ತಂದು ಕೊಟ್ಟ ಸುರೇಶ್ ರೈನಾ ಹೇಳಿದ್ದಾರೆ.

ಕುಸಿದ ಭಾರತಕ್ಕೆ ರೈನಾ ಶತಕದಾಸರೆ

|ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದು ಗೊಂಡದ್ದರಿಂದ 2ನೇ ಹಣಾಹಣಿಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ತಂಡ ಸುರೇಶ್ ರೈನಾ ಗಳಿಸಿದ ಅಮೋಘ ಶತಕದ ಬಲದಿಂದ (100) 304 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ

|ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಫಾಪ್ ಡು’ಪ್ಲೆಸಿಸ್ (106) ಮತ್ತು ಎಬಿ ಡಿ’ವಿಲಿಯರ್ಸ್ (ಅಜೇಯ 136) ಗಳಿಸಿದ ಅಮೋಘ ಶತಕದ ಬಲದಿಂದ ಮಿಂಚಿದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಜಯ ದಾಖಲಿಸಿತು.

ಇಂದಿನಿಂದ ಕರ್ನಾಟಕ ಪ್ರೀಮಿಯರ್ ಲೀಗ್

|ತೀವ್ರ ಕುತೂಹಲ ಕೆರೆಳಿಸಿರುವ ಹೊನಲು ಬೆಳಕಿನ ಟಿ-20 ಕೆಪಿಎಲ್ ಪಂದ್ಯಾವಳಿಗೆ ಕ್ಷಣ ಗಣನೆ ಆರಂಭವಾಗಿದೆ.

ಕೆಪಿಎಲ್ ಹಬ್ಬಕ್ಕೆ ಮೈಸೂರು ಸಜ್ಜು

|ಕ್ರೀಡೆಯನ್ನು ಪ್ರೀತಿಸಿ, ಗೌರವಿಸಿ, ಪ್ರೋತ್ಸಾಹಿಸಿದ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ರಾಜಮನೆತನಕ್ಕೆ ಗೌರವ ಸಲ್ಲಿಸು ಉದ್ದೇಶದಿಂದ ಕರ್ನಾಟಕ ಕ್ರಿಕೆಟ್ ಸಂಸ್ಥೆ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಹೊನಲು ಬೆಳಕಿನ ಕೆಪಿಎಲ್ ಟಿ-20 ಕ್ರಿಕೆಟ್ ಪಂದ್ಯ ಆಯೋಜಿಸಿ ಕ್ರೀಡಾ ನಮನ ಸಲ್ಲಿಸುತ್ತಿದೆ.

ಏಷ್ಯನ್ ಗೇಮ್ಸ್‌ನಿಂದ ಬಾಕ್ಸರ್ ವಿಜೇಂದರ್ ಸಿಂಗ್ ಔಟ್

|ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ಕೈ ನೋವಿಗೆ ತುತ್ತಾಗಿರುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಿಂದ ವಂಚಿತರಾಗಿದ್ದಾರೆ.

ಕ್ರಿಕೆಟ್: ವೆಸ್ಟ್ ಇಂಡೀಸ್ ಕ್ಲೀನ್ ಸ್ವೀಪ್ ಸಾಧನೆ

|ವಿಕೆಟ್ ಕೀಪರ್ ದಿನೇಶ್ ರಾಮ್ದಿನ್ ಹಾಗೂ ಎಡಗೈ ಬ್ಯಾಟ್ಸ್‌ಮನ್ ಡರ‌್ರೇನ್ ಬ್ರಾವೋ ಗಳಿಸಿದ ಶತಕದ ಬಲದಿಂದ ಮಿಂಚಿದ ವೆಸ್ಟ್ ಇಂಡೀಸ್, 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಬಂಗ್ಲಾದೇಶ ತಂಡವನ್ನು 91 ರನ್ ಅಂತರದಲ್ಲಿ ಬಗ್ಗು ಬಡಿದು ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮೆರೆಯಿತು.

ಮಳೆಯ ನಡುವೆ ಜಯದ ಹುಡುಕಾಟ

|ಸೋಲು, ವಿವಾದ ಹಾಗೂ ಪ್ರತಿಕೂಲ ವಾತಾವರಣ ಇವುಗಳಿಂದ ಕಂಗೆಟ್ಟಿರುವ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದೆ.

ಕೆಪಿಎಲ್ ಪಂದ್ಯಗಳ ಸಮಯ ಬದಲಾವಣೆ

|ಕರ್ನಾಟಕ ಕ್ರಿಕೆಟ್ ಸಂಸ್ಥೆ ಕರ್ನಾಟಕ ಪ್ರೀಮಿಯರ್ ಲೀಗ್‌ನ ಬದಲಾದ ವೇಳಾಪಟ್ಟಿ ಬಿಡುಗಡೆಗೊಳಿಸಿದೆ.

ಸುದ್ದಿ-ಗಾಸಿಪ್

  • ಕಾಂಚನಾ ಕಂಡ್ರ ಸಖತ್ ಭಯ
  • ಪ್ಲಾಪ್ ಡೈರೆಕ್ಟರ್ ನಂತರ ಪ್ಲಾಪ್ ಸಿನಿಮಾ
  • ಟ್ರೇಲರ್‌ನಲ್ಲಿ ದಿಲ್ ಹಿಟ್
  • ವಿಕ್ರಂ ಪ್ರಭು ಜತೆ ಕಾವ್ಯ ಶೆಟ್ಟಿ
  • ಬದಲಾದ ಮಂಡ್ಯ ಸ್ಟಾರ್
ಮತ್ತಷ್ಟು>>

ಹೀಗೂ ಉಂಟು!

  • ಬ್ಯಾಗ್‌ ಕಚ್ಚಿದ ಇಲಿ: ದಂಡ ತೆತ್ತ ರೈಲ್ವೆ
  • ರೂಪದರ್ಶಿ ಪಟ್ಟಕ್ಕಾಗಿ ಲಾಡಿ ಹುಳು ತಿನ್ನಿಸಿದ ಮಾತೆ!
  • ಗೌರವ ಕೊಡದ್ದಕ್ಕೆ ಕೈಕತ್ತರಿಸಿದ ಗ್ರಾಪಂ ಅಧ್ಯಕ್ಷೆ ಪತಿ
  • ತಿಮಿಂಗಿಲವೂ ಕಡಿಯಲಾರದಷ್ಟು ಗಟ್ಟಿ ಗೂಗಲ್ ಕೇಬಲ್
  • ಬಂಗಾಳದಲ್ಲಿ ಭಾರತದ ಮೊದಲ ಮೀನು ಆಸ್ಪತ್ರೆ
ಮತ್ತಷ್ಟು>>

ಧರ್ಮ-ಜ್ಯೋತಿಷ್ಯ

  • ಜಾತಕ ಫಲ ತರುವುದು ಭಾಗ್ಯ
  • ತುಳಸಿ ಗಿಡದಿಂದ ವಾಸ್ತು ದೋಷ ಪರಿಹಾರ
  • ಔಷಧ ಗಿಡದಿಂದ ಪೊಸಿಟಿವ್ ಎನರ್ಜಿ
  • ದಿನಭವಿಷ್ಯ: 29 ಆಗಸ್ಟ್ 2014
  • ವಾರ ಭವಿಷ್ಯ ದಿ. 24 ರಿಂದ 30ರವರೆಗೆ
ಮತ್ತಷ್ಟು>>

ರಾಜ್ಯ ರಾಜಕೀಯ

  • ಶಾಸಕರಾಗಿ ಬಿ.ವೈ.ರಾಘವೇಂದ್ರ ಪ್ರಮಾಣ
  • ನೂತನ ರಾಜ್ಯಪಾಲರ ಪ್ರಮಾಣ ಸೆ.1ಕ್ಕೆ
  • ದಸರಾ ಬಳಿಕವೇ ಸಂಪುಟ ವಿಸ್ತರಣೆ
  • ಹಬ್ಬದ ಬಳಿಕ ಸಂಪುಟ ವಿಸ್ತರಣೆ ಖಚಿತ
  • ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿ: ದಿಗ್ವಿಜಯ್ ಸೂಚನೆ
ಮತ್ತಷ್ಟು>>
ಆರೋಗ್ಯ-ಸೌಂದರ್ಯ
  • ಮನೆಮದ್ದು: ಅಮೃತಬಳ್ಳಿ
  • ಆಟಿಸಂಗೆ ಆರೋಗ್ಯಕಾರಿ ಚಿಕಿತ್ಸೆ
  • ಮಕ್ಕಳ ಸಹಜಬಲಕ್ಕೆ ಸ್ವರ್ಣಪ್ರಾಶನ
  • ಕೂದಲ ನಷ್ಟಕ್ಕೆ ಫೈಬ್ರಿನ್ ಮ್ಯಾಟ್ರಿಕ್ಸ್‌ ಚಿಕಿತ್ಸೆ
  • ಕೂದಲಿಗೆ ಅತ್ಯುತ್ತಮ ಆಹಾರ
ಮತ್ತಷ್ಟು>>

ಪ್ರಾಪರ್ಟಿ

  • ಮುಂದಿದೆ ಹಬ್ಬಗಳ ಸಾಲು ಖರೀದಿಸಿ ಕನಸಿನ ಮಹಲು
  • ಮನೆ ಸಾಲ ಎಂಟು ಮಾರ್ಗ
  • ರೆವೆನ್ಯೂ ಸೈಟ್ ಎಚ್ಚರವಿರಲಿ
  • ಡೆವಲಪರ್‌ಗೆ ಲಕ್ಷ್ಮೀಕಟಾಕ್ಷ
  • ಮೊದಲ ತ್ರೈಮಾಸಿಕ ನಾಗಾಲೋಟ
ಮತ್ತಷ್ಟು>>

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


BlackBerry Curve 8520
Rs: 2490|You Save: 0% 
43 in 1 Card Reader
Rs: 49|You Save: 0% 
ಮತ್ತಷ್ಟು>>
About Us | Advertise with Us | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768