This version of the page http://vijaykarnataka.indiatimes.com/articlelist/10765234.cms (0.0.0.0) stored by archive.org.ua. It represents a snapshot of the page as of 2014-08-29. The original page over time could change.
ರಾಜಕೀಯ, ಕನ್ನಡ ಪತ್ರಿಕೆ ಆನ್ಲೈನ್ ಸುದ್ದಿ, ಕನ್ನಡ ಸುದ್ದಿ - ವಿಜಯ ಕರ್ನಾಟಕ
ADVERTISEMENT
  • ಮುಖಪುಟ
  • ದೇಶ-ವಿದೇಶ
  • ಕರ್ನಾಟಕ
  • ನಿಮ್ಮ ಜಿಲ್ಲೆ
  • ಕ್ರೀಡೆ-ಕ್ರಿಕೆಟ್
  • ಧರ್ಮ-ಜ್ಯೋತಿಷ್ಯ
  • ಸಿನಿಮಾ
  • ವಾಣಿಜ್ಯ
  • ವಿಚಾರ ಮಂಟಪ
  • ವಿಕ ಬ್ಲಾಗ್ಸ್
  • ಫೋಟೋ ಗ್ಯಾಲರಿ
  • ಚುನಾವಣೆ 2014
  • ರಾಜ್ಯ ರಾಜಕೀಯ
  • ಕರ್ನಾಟಕ
  • ಕ್ಲೀನ್ ಪಾಲಿಟಿಕ್ಸ್
  • ವಿಕೆ ಡಿಬೇಟ್ಸ್
  • ಚುನಾವಣೆ 2014
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಕರ್ನಾಟಕ » ರಾಜ್ಯ ರಾಜಕೀಯ

ಶಾಸಕರಾಗಿ ಬಿ.ವೈ.ರಾಘವೇಂದ್ರ ಪ್ರಮಾಣ

|ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆ ಆಗಿದ್ದ ಬಿ.ವೈ.ರಾಘವೇಂದ್ರ ಅವರು ಶಾಸಕರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ನೂತನ ರಾಜ್ಯಪಾಲರ ಪ್ರಮಾಣ ಸೆ.1ಕ್ಕೆ

|ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ವಾಜುಬಾಯ್ ರೂಢಾಬಾಯ್ ವಾಲಾ ಅವರು ಸೆ.1ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ದಸರಾ ಬಳಿಕವೇ ಸಂಪುಟ ವಿಸ್ತರಣೆ

|ಗಣೇಶ ಚತುರ್ಥಿ ಬಳಿಕ ಆಗಬೇಕಿದ್ದ ಸಂಪುಟ ವಿಸ್ತರಣೆ ಪ್ರಕ್ರಿಯೆ ದಸರಾ ಪೂರ್ಣಗೊಳ್ಳುವವರೆಗೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಹಬ್ಬದ ಬಳಿಕ ಸಂಪುಟ ವಿಸ್ತರಣೆ ಖಚಿತ

| ಸಂಪುಟ ವಿಸ್ತರಣೆ, ಪುನಾರಚನೆ ಪೈಕಿ ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವ ಬಗ್ಗೆ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಒಮ್ಮತಾಭಿಪ್ರಾಯ ಮೂಡಿಲ್ಲ. ಆದರೆ ಸಿದ್ದರಾಮಯ್ಯ ಸಂಪುಟದಲ್ಲಿ ಖಾಲಿಯಿರುವ ಸ್ಥಾನ ಭರ್ತಿಯಾಗುವುದು ಖಚಿತವಾಗಿದ್ದು, ಗಣೇಶ ಚತುರ್ಥಿ ಬಳಿಕ ಈ ಪ್ರಕ್ರಿಯೆ ನಡೆಯಲಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿ: ದಿಗ್ವಿಜಯ್ ಸೂಚನೆ

|ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸಬೇಕು. ಸದಸ್ಯತ್ವ ಅಭಿಯಾನವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಐಟಿ, ಇ-ಆಡಳಿತ ಮತ್ತು ಇ - ಮಾರ್ಕೆಟಿಂಗ್‌ಗೆ ಒತ್ತು ಕೊಡಬೇಕು ಎಂದು ಸರಕಾರಕ್ಕೆ ಸೂಚಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.

ಡಿಸಿಎಂ ಹುದ್ದೆ ಹೈಕಮಾಂಡ್ ಮಧ್ಯೆ ಪ್ರವೇಶವಿಲ್ಲ: ದಿಗ್ವಿಜಯ್ ಸಿಂಗ್

|ಡಿಸಿಎಂ ಹುದ್ದೆ ಸೃಷ್ಟಿ ವಿಚಾರದಲ್ಲಿ ಹೈಕಮಾಂಡ್ ಮಧ್ಯೆ ಪ್ರವೇಶಿಸುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಕೈ ಮೇಲು, ಕಮಲ ಸೋಲು: ಸಿಕ್ಕಿದ್ದು ಶಿಕಾರಿ, ಕೈ ಕೊಟ್ಟ ಬಳ್ಳಾರಿ

ಏಜೆನ್ಸೀಸ್ | |ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, 2 ಕಾಂಗ್ರೆಸ್ ಪಾಲಾಗಿದ್ದರೆ, ಬಿಜೆಪಿ ಒಂದನ್ನು ಉಳಿಸಿಕೊಂಡಿದೆ.

ನಾಳೆ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ

|ಸಿದ್ದರಾಮಯ್ಯ ಸಂಪುಟದ ಪುನಾರಚನೆ ಆಗಲಿದೆಯೋ ಅಥವಾ ಖಾಲಿ ಸ್ಥಾನಗಳು ಭರ್ತಿಯಾಗಲಿವೆಯೇ ಎಂಬ ಪ್ರಶ್ನೆಗೆ ಮಂಗಳವಾರ ನಡೆಯಲಿರುವ ಸಮನ್ವಯ ಸಮಿತಿಯಲ್ಲಿ ಉತ್ತರ ಸಿಗುವ ನಿರೀಕ್ಷೆಯಿದೆ.

ಮೂರು ಕ್ಷೇತ್ರಗಳ ಉಪ ಚುನಾವಣೆ ಮತ ಎಣಿಕೆ ಇಂದು

|ಭಾರಿ ಕುತೂಹಲ ಮೂಡಿಸಿರುವ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮತ ಎಣಿಕೆ ಸೋಮವಾರ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.

ವಿಧಾನಮಂಡಲದ 15 ಸಮಿತಿಗಳ ರಚನೆ

ವಿಕ ಸುದ್ದಿಲೋಕ | |ವಿಧಾನಮಂಡಲದ ನಾನಾ ಸಮಿತಿಗಳಿಗೆ ನೂತನ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಮಾಡಿ ವಿಧಾನಸಭೆ ಸಚಿವಾಲಯ ಆದೇಶ ಹೊರಡಿಸಿದೆ. 2014-15ನೇ ಸಾಲಿನ ಈ ಹೊಸ ಸಮಿತಿಗಳು ಆ.21ರಿಂದ ಅಸ್ತಿತ್ವಕ್ಕೆ ಬಂದಿವೆ.

ಸುದ್ದಿ-ಗಾಸಿಪ್

  • ಕಾಂಚನಾ ಕಂಡ್ರ ಸಖತ್ ಭಯ
  • ಪ್ಲಾಪ್ ಡೈರೆಕ್ಟರ್ ನಂತರ ಪ್ಲಾಪ್ ಸಿನಿಮಾ
  • ಟ್ರೇಲರ್‌ನಲ್ಲಿ ದಿಲ್ ಹಿಟ್
  • ವಿಕ್ರಂ ಪ್ರಭು ಜತೆ ಕಾವ್ಯ ಶೆಟ್ಟಿ
  • ಬದಲಾದ ಮಂಡ್ಯ ಸ್ಟಾರ್
ಮತ್ತಷ್ಟು>>

ಹೀಗೂ ಉಂಟು!

  • ಬ್ಯಾಗ್‌ ಕಚ್ಚಿದ ಇಲಿ: ದಂಡ ತೆತ್ತ ರೈಲ್ವೆ
  • ರೂಪದರ್ಶಿ ಪಟ್ಟಕ್ಕಾಗಿ ಲಾಡಿ ಹುಳು ತಿನ್ನಿಸಿದ ಮಾತೆ!
  • ಗೌರವ ಕೊಡದ್ದಕ್ಕೆ ಕೈಕತ್ತರಿಸಿದ ಗ್ರಾಪಂ ಅಧ್ಯಕ್ಷೆ ಪತಿ
  • ತಿಮಿಂಗಿಲವೂ ಕಡಿಯಲಾರದಷ್ಟು ಗಟ್ಟಿ ಗೂಗಲ್ ಕೇಬಲ್
  • ಬಂಗಾಳದಲ್ಲಿ ಭಾರತದ ಮೊದಲ ಮೀನು ಆಸ್ಪತ್ರೆ
ಮತ್ತಷ್ಟು>>

ಧರ್ಮ-ಜ್ಯೋತಿಷ್ಯ

  • ಜಾತಕ ಫಲ ತರುವುದು ಭಾಗ್ಯ
  • ತುಳಸಿ ಗಿಡದಿಂದ ವಾಸ್ತು ದೋಷ ಪರಿಹಾರ
  • ಔಷಧ ಗಿಡದಿಂದ ಪೊಸಿಟಿವ್ ಎನರ್ಜಿ
  • ದಿನಭವಿಷ್ಯ: 29 ಆಗಸ್ಟ್ 2014
  • ವಾರ ಭವಿಷ್ಯ ದಿ. 24 ರಿಂದ 30ರವರೆಗೆ
ಮತ್ತಷ್ಟು>>

ರಾಜ್ಯ ರಾಜಕೀಯ

  • ಶಾಸಕರಾಗಿ ಬಿ.ವೈ.ರಾಘವೇಂದ್ರ ಪ್ರಮಾಣ
  • ನೂತನ ರಾಜ್ಯಪಾಲರ ಪ್ರಮಾಣ ಸೆ.1ಕ್ಕೆ
  • ದಸರಾ ಬಳಿಕವೇ ಸಂಪುಟ ವಿಸ್ತರಣೆ
  • ಹಬ್ಬದ ಬಳಿಕ ಸಂಪುಟ ವಿಸ್ತರಣೆ ಖಚಿತ
  • ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿ: ದಿಗ್ವಿಜಯ್ ಸೂಚನೆ
ಮತ್ತಷ್ಟು>>
ಆರೋಗ್ಯ-ಸೌಂದರ್ಯ
  • ಮನೆಮದ್ದು: ಅಮೃತಬಳ್ಳಿ
  • ಆಟಿಸಂಗೆ ಆರೋಗ್ಯಕಾರಿ ಚಿಕಿತ್ಸೆ
  • ಮಕ್ಕಳ ಸಹಜಬಲಕ್ಕೆ ಸ್ವರ್ಣಪ್ರಾಶನ
  • ಕೂದಲ ನಷ್ಟಕ್ಕೆ ಫೈಬ್ರಿನ್ ಮ್ಯಾಟ್ರಿಕ್ಸ್‌ ಚಿಕಿತ್ಸೆ
  • ಕೂದಲಿಗೆ ಅತ್ಯುತ್ತಮ ಆಹಾರ
ಮತ್ತಷ್ಟು>>

ಪ್ರಾಪರ್ಟಿ

  • ಮುಂದಿದೆ ಹಬ್ಬಗಳ ಸಾಲು ಖರೀದಿಸಿ ಕನಸಿನ ಮಹಲು
  • ಮನೆ ಸಾಲ ಎಂಟು ಮಾರ್ಗ
  • ರೆವೆನ್ಯೂ ಸೈಟ್ ಎಚ್ಚರವಿರಲಿ
  • ಡೆವಲಪರ್‌ಗೆ ಲಕ್ಷ್ಮೀಕಟಾಕ್ಷ
  • ಮೊದಲ ತ್ರೈಮಾಸಿಕ ನಾಗಾಲೋಟ
ಮತ್ತಷ್ಟು>>

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


BlackBerry Curve 8520
Rs: 2490|You Save: 0% 
43 in 1 Card Reader
Rs: 49|You Save: 0% 
ಮತ್ತಷ್ಟು>>
About Us | Advertise with Us | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768