This version of the page http://vijaykarnataka.indiatimes.com/articlelist/10753874.cms (0.0.0.0) stored by archive.org.ua. It represents a snapshot of the page as of 2014-08-29. The original page over time could change.
India News & World News: Kannada News, Kannada News Paper, ದೇಶ-ವಿದೇಶ ಸುದ್ದಿ
ADVERTISEMENT
  • ಮುಖಪುಟ
  • ದೇಶ-ವಿದೇಶ
  • ಕರ್ನಾಟಕ
  • ನಿಮ್ಮ ಜಿಲ್ಲೆ
  • ಕ್ರೀಡೆ-ಕ್ರಿಕೆಟ್
  • ಧರ್ಮ-ಜ್ಯೋತಿಷ್ಯ
  • ಸಿನಿಮಾ
  • ವಾಣಿಜ್ಯ
  • ವಿಚಾರ ಮಂಟಪ
  • ವಿಕ ಬ್ಲಾಗ್ಸ್
  • ಫೋಟೋ ಗ್ಯಾಲರಿ
  • ಚುನಾವಣೆ 2014
  • ದೇಶ
  • ವಿದೇಶ
  • ವಿಕ ಅಭಿಮತ
  • ಹೀಗೂ ಉಂಟು!
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » à²¦à³‡à²¶-ವಿದೇಶ
ಸಂಝೋತಾ ಸ್ಫೋಟ ಪ್ರಕರಣ: ಅಸೀಮಾನಂದಗೆ ಜಾಮೀನು
| ಸಂಝೋತಾ ರೈಲು ಸ್ಫೋಟದ ಆರೋಪಿ ಆರೆಸ್ಸೆಸ್‌ನ ಮಾಜಿ ಕಾರ‌್ಯಕರ್ತ ಸ್ವಾಮಿ ಅಸೀಮಾನಂದಗೆ ಪಂಜಾಬ್ ಮತ್ತು ಹರಿಯಾಣಾ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.

ಸಚಿವರ ನೇಮಕಕ್ಕೆ ಮಾನದಂಡ ಇರಲಿ : ಸುಪ್ರೀಂ

| ನ್ಯಾಯಾಂಗ ನೇಮಕಕ್ಕೆ ಇರುವಂತೆ ಸಚಿವರ ನೇಮಕಕ್ಕೂ ಮಾನದಂಡ ಇರಲಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಮಣಿಪುರ ರಾಜ್ಯಪಾಲ ದುಗ್ಗಲ್ ರಾಜೀನಾಮೆ

| ಮಣಿಪುರದ ರಾಜ್ಯಪಾಲ ವಿನೋದ್ ಕುಮಾರ್ ದುಗ್ಗಲ್ ತಮ್ಮ ಹುದ್ದೆಗೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ದೇಶ-ವಿದೇಶ: ಇನ್ನಷ್ಟು

  • ಮಣಿದ ಪಾಕ್ ಸರಕಾರ : ಷರೀಫ್ ಪದಚ್ಯುತಿಗೆ ಪಟ್ಟು
    ಕೊಲೆ ಪ್ರಕರಣ ಸಂಬಂಧ ಪ್ರಧಾನಿ ವಿರುದ್ಧ ಎಫ್‌ಐಆರ್ ದಾಖಲಿಸಲು ಪಾಕಿಸ್ತಾನ ಸರಕಾರ ಗುರುವಾರ ಒಪ್ಪಿದ್ದರೂ, ನವಾಜ್ ಷರೀಫ್ ಪದಚ್ಯುತಿಗೆ ಆಗ್ರಹಿಸಿ ಹಿಡಿದಿರುವ ಪಟ್ಟನ್ನು ಪ್ರತಿಭಟನಾಕಾರರು ಸಡಿಲಿಸಿಲ್ಲ.
  • ಪ್ರಪಂಚ ಇರೋತನಕ ರೇಪ್ ಇರುತ್ತೆ: ಟಿಎಂಸಿ ಶಾಸಕ
    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್‌ನ ಶಾಸಕರೊಬ್ಬರು, ‘‘ರೇಪ್‌ಗೆ ಕೊನೆಯಿಲ್ಲ,’’ ಎಂಬ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
  • ಮದುವೆಗೆ ಮುಂಚೆ ಟೆಸ್ಟ್: ವಧುವರರಿಗೆ ಕೋರ್ಟ್ ಸಲಹೆ
    ಇತ್ತೀಚಿನ ದಿನಗಳಲ್ಲಿ ಷಂಡತ್ವದ ಕಾರಣದಿಂದ ವಿಚ್ಛೇದನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮದುವೆಗೂ ಮುಂಚೆ ನಪುಂಸಕತ್ವ ಮತ್ತು ಮಾರಕ ಲೈಂಗಿಕ ಕಾಯಿಲೆಗಳ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ಸಲಹೆ ನೀಡಿದೆ.
  • ನೀವೇ ತನಿಖೆ ಮಾಡಿ: ಪತ್ರಕರ್ತರಿಗೆ ರಾಜನಾಥ್ ಕಟುನುಡಿ
    ತಮ್ಮ ಪುತ್ರ ಪಂಕಜ್ ಸಿಂಗ್ ವಿರುದ್ಧ ಅಪಪ್ರಚಾರ ನಡೆದಿದೆ, ಸಲ್ಲದ ವದಂತಿಗಳನ್ನು ಹಬ್ಬಿಸಲಾಗುತ್ತಿದ್ದೆ ಎಂದಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಇದರ ಹಿಂದಿನ ವ್ಯಕ್ತಿಗಳು ಯಾರು ಎಂಬುದನ್ನು ಬಹಿರಂಗಪಡಿಸಲು ಗುರುವಾರ ನಿರಾಕರಿಸಿದ್ದಾರೆ.
  • ಓಬಿಸಿ ಪಟ್ಟಿಗೆ ಲಿಂಗಾಯತ ಸಮುದಾಯ
    ಲಿಂಗಾಯತ ಸಮುದಾಯದ 10 ಉಪ ಜಾತಿಗಳನ್ನು ಓಬಿಸಿ ಪಟ್ಟಿಗೆ ಸೇರಿಸಲು ಮಹಾರಾಷ್ಟ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಅಲ್ಲದೇ ಈ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಿದೆ.
  • ಶೂಟರ್ ತಾರಾ ಮತಾಂತರ: ಜೈಲು ಸೇರಿದ ಪತಿ
    ಹಿಂದೂ ಎಂದು ನಂಬಿಸಿ ರಾಷ್ಟ್ರ ಮಟ್ಟದ ಶೂಟರ್ ತಾರಾ ಸಹದೇವ್ ಅವರನ್ನು ವಿವಾಹವಾಗಿದ್ದ ಮುಸ್ಲಿಂ ವ್ಯಕ್ತಿ ಹಾಗೂ ಆತನ ತಾಯಿಯನ್ನು ಜಾರ್ಖಂಡ್ ನ್ಯಾಯಾಲಯ ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
  • 160 ಸಿರಿಯಾ ಯೋಧರನ್ನು ಹತ್ಯೆಗೈದ ಐಸಿಸ್ ಉಗ್ರರು
    ಐಸಿಸ್ ಉಗ್ರರು ಸಿರಿಯಾದ 160ಕ್ಕೂ ಹೆಚ್ಚು ಯೋಧರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, 500ಕ್ಕೂ ಹೆಚ್ಚು ಮಂದಿಯನ್ನು ವಶದಲ್ಲಿ ಇರಿಸಿಕೊಂಡಿದ್ದಾರೆ ಎಂದು ಮಾನವ ಹಕ್ಕು ವೀಕ್ಷಣಾಲಯ ಗುರುವಾರ ಹೇಳಿದೆ.

ದೇಶ

  • ಮದುವೆಗೆ ಮುಂಚೆ ಟೆಸ್ಟ್: ವಧುವರರಿಗೆ ಕೋರ್ಟ್ ಸಲಹೆ
  • ಪ್ರಪಂಚ ಇರೋತನಕ ರೇಪ್ ಇರುತ್ತೆ: ಟಿಎಂಸಿ ಶಾಸಕ
  • ಸಂಝೋತಾ ಸ್ಫೋಟ ಪ್ರಕರಣ: ಅಸೀಮಾನಂದಗೆ ಜಾಮೀನು
  • ಸೆ.2ಕ್ಕೆ ‘ಆರೋಗ್ಯ ಅದಾಲತ್’ಗೆ ಚಾಲನೆ
  • ಶೂಟರ್ ತಾರಾ ಮತಾಂತರ: ಜೈಲು ಸೇರಿದ ಪತಿ
ಮತ್ತಷ್ಟು>>

ವಿದೇಶ

  • 160 ಸಿರಿಯಾ ಯೋಧರನ್ನು ಹತ್ಯೆಗೈದ ಐಸಿಸ್ ಉಗ್ರರು
  • ಮಣಿದ ಪಾಕ್ ಸರಕಾರ : ಷರೀಫ್ ಪದಚ್ಯುತಿಗೆ ಪಟ್ಟು
  • ಐಸಿಸ್ ಸೇರಿದ್ದ ಮುಂಬಯಿ ಯುವಕ ಹತ್ಯೆ
  • ಕೊನೆಗೂ ಧ್ವಜಸಭೆಯಲ್ಲಿ ಪಾಲ್ಗೊಂಡ ಪಾಕ್
  • ಗಿಫ್ಟ್‌ಗಳ ಬದಲಿಗೆ ರಕ್ತದಾನ: ಅಮೆರಿಕದಲ್ಲೊಂದು ವಿನೂತನ ವಿವಾಹ
ಮತ್ತಷ್ಟು>>

ಹೀಗೂ ಉಂಟು!

  • ಬ್ಯಾಗ್‌ ಕಚ್ಚಿದ ಇಲಿ: ದಂಡ ತೆತ್ತ ರೈಲ್ವೆ
  • ರೂಪದರ್ಶಿ ಪಟ್ಟಕ್ಕಾಗಿ ಲಾಡಿ ಹುಳು ತಿನ್ನಿಸಿದ ಮಾತೆ!
  • ಗೌರವ ಕೊಡದ್ದಕ್ಕೆ ಕೈಕತ್ತರಿಸಿದ ಗ್ರಾಪಂ ಅಧ್ಯಕ್ಷೆ ಪತಿ
  • ತಿಮಿಂಗಿಲವೂ ಕಡಿಯಲಾರದಷ್ಟು ಗಟ್ಟಿ ಗೂಗಲ್ ಕೇಬಲ್
  • ಬಂಗಾಳದಲ್ಲಿ ಭಾರತದ ಮೊದಲ ಮೀನು ಆಸ್ಪತ್ರೆ
ಮತ್ತಷ್ಟು>>

ವೀಡಿಯೋ


ಕಾರ್ತಿಕ್‌ ವಿಪರೀತ ಪ್ರೀತಿಸುತ್ತಿದ್ದ: ಮೈತ್ರಿಯಾ

ಪಾಕ್‌ ಜತೆ ಮಾತುಕತೆ ಮುಂದುವರಿಸಿ

ಭೂಮಿ ಇರೋವರೆಗೂ ಅತ್ಯಾಚಾರ

ಫೋಟೋ ಗ್ಯಾಲರಿ


ಬಾಲಿವುಡ್‌ ಚಿತ್ರಗಳ ಕ್ರೇಜಿ ಹೆಸರುಗಳು

ಫ್ಯಾಷನ್ ವೀಕ್‌ನಲ್ಲಿ ಶಮಿತಾ

ಪ್ರೀತಿ - ವಿವಾಹ - ವಿಚ್ಛೇದನ!

ಖ್ಯಾತಿಗಾಗಿ ಬಟ್ಟೆ ಕಳಚಿದವರು

ಬಲು ಅಸಾಮಾನ್ಯ ಉದ್ಯೋಗಗಳು

ನವ ವಿವಾಹಿತ ಜೋಡಿಗಳು
ಆರೋಗ್ಯ-ಸೌಂದರ್ಯ
  • ಮನೆಮದ್ದು: ಅಮೃತಬಳ್ಳಿ
  • ಆಟಿಸಂಗೆ ಆರೋಗ್ಯಕಾರಿ ಚಿಕಿತ್ಸೆ
  • ಮಕ್ಕಳ ಸಹಜಬಲಕ್ಕೆ ಸ್ವರ್ಣಪ್ರಾಶನ
  • ಕೂದಲ ನಷ್ಟಕ್ಕೆ ಫೈಬ್ರಿನ್ ಮ್ಯಾಟ್ರಿಕ್ಸ್‌ ಚಿಕಿತ್ಸೆ
  • ಕೂದಲಿಗೆ ಅತ್ಯುತ್ತಮ ಆಹಾರ
ಮತ್ತಷ್ಟು>>

ಪ್ರಾಪರ್ಟಿ

  • ಮುಂದಿದೆ ಹಬ್ಬಗಳ ಸಾಲು ಖರೀದಿಸಿ ಕನಸಿನ ಮಹಲು
  • ಮನೆ ಸಾಲ ಎಂಟು ಮಾರ್ಗ
  • ರೆವೆನ್ಯೂ ಸೈಟ್ ಎಚ್ಚರವಿರಲಿ
  • ಡೆವಲಪರ್‌ಗೆ ಲಕ್ಷ್ಮೀಕಟಾಕ್ಷ
  • ಮೊದಲ ತ್ರೈಮಾಸಿಕ ನಾಗಾಲೋಟ
ಮತ್ತಷ್ಟು>>

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


BlackBerry Curve 8520
Rs: 2490|You Save: 0% 
43 in 1 Card Reader
Rs: 49|You Save: 0% 
ಮತ್ತಷ್ಟು>>
About Us | Advertise with Us | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768