This version of the page http://vijaykarnataka.indiatimes.com/articlelist/10738526.cms (0.0.0.0) stored by archive.org.ua. It represents a snapshot of the page as of 2014-08-29. The original page over time could change.
Karnataka News, Latest Karnataka News: Vijaya Karnataka Kannada News Paper, ಕರ್ನಾಟಕ ಸುದ್ದಿ
ADVERTISEMENT
  • ಮುಖಪುಟ
  • ದೇಶ-ವಿದೇಶ
  • ಕರ್ನಾಟಕ
  • ನಿಮ್ಮ ಜಿಲ್ಲೆ
  • ಕ್ರೀಡೆ-ಕ್ರಿಕೆಟ್
  • ಧರ್ಮ-ಜ್ಯೋತಿಷ್ಯ
  • ಸಿನಿಮಾ
  • ವಾಣಿಜ್ಯ
  • ವಿಚಾರ ಮಂಟಪ
  • ವಿಕ ಬ್ಲಾಗ್ಸ್
  • ಫೋಟೋ ಗ್ಯಾಲರಿ
  • ಚುನಾವಣೆ 2014
  • ರಾಜ್ಯ ರಾಜಕೀಯ
  • ಕರ್ನಾಟಕ
  • ಕ್ಲೀನ್ ಪಾಲಿಟಿಕ್ಸ್
  • ವಿಕೆ ಡಿಬೇಟ್ಸ್
  • ಚುನಾವಣೆ 2014
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » à²•à²°à³à²¨à²¾à²Ÿà²•
ಆಶ್ರಯ ಸಾಲ, ಬಡ್ಡಿ ಮನ್ನಾ: ಗಣೇಶ ಹಬ್ಬಕ್ಕೆ ಬಂಪರ್ ಕೊಡುಗೆ
| ಗೌರಿ ಗಣೇಶ ಹಬ್ಬದ ಸಡಗರದಲ್ಲಿರುವ 11.50 ಲಕ್ಷ ಬಡವರು ಮತ್ತು ಕೊಳೆಗೇರಿ ನಿವಾಸಿಗಳಿಗೆ ರಾಜ್ಯ ಸರಕಾರ ಬಂಪರ್ ಕೊಡುಗೆ ನೀಡಿದೆ. 2,618 ಕೋಟಿ ರೂ. ಸಾಲ ಮತ್ತು ಬಡ್ಡಿ ಮನ್ನಾ ಮಾಡುವ ಮಹತ್ವದ ನಿರ್ಣಯ ಪ್ರಕಟಿಸಿದೆ.

ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಡ್ಡಾಯ?

| ನೂತನ ಕೈಗಾರಿಕೆ ನೀತಿಯಲ್ಲಿ ಐಟಿ ಸೇರಿ ಎಲ್ಲ ಉದ್ಯಮಗಳಲ್ಲೂ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡುವ ಸರೋಜಿನಿ ಮಹಿಷಿ ವರದಿ ಶಿಫಾರಸುಗಳನ್ನು ಜಾರಿಗೊಳಿಸುವ ಚಿಂತನೆ ಸರಕಾರ ಮುಂದಿದೆ.

ಮಂತ್ರಿ ರೇಸ್‌ನಲ್ಲಿ ಇಲ್ಲ: ಕಾಗೋಡು ತಿಮ್ಮಪ್ಪ

| ಸಂಪುಟ ಸೇರುವಂತೆ ಯಾರೊಂದಿಗೂ ಚರ್ಚಿಸಿಲ್ಲ. ಹಾಗಾಗಿ ಮಂತ್ರಿ ರೇಸ್‌ನಲ್ಲಿ ನಾನಿಲ್ಲ ಎಂದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಗುರುವಾರ ಹೇಳಿದರು.

ಕರ್ನಾಟಕ: ಇನ್ನಷ್ಟು

  • ನನ್ನನ್ನು ಸೊಸೆಯಾಗಿ ಕಾರ್ತಿಕ್ ಪೋಷಕರು ಒಪ್ಪಿಕೊಳ್ಳಲೇಬೇಕು...
    ನನಗೆ ಈಗ ಉಳಿದಿರುವುದು ಕಾನೂನಿನ ಹೊರಾಟ ಮಾತ್ರ. ಬೇರೆ ಯಾರ ನೆರವೂ ನನಗಿಲ್ಲ. ಸ್ನೇಹಿತರೂ ಕೈಬಿಟ್ಟರು. ಕಾರ್ತಿಕ್ ನನಗೆ ಬೇಕು. ಅವರ ಪೋಷಕರು ನನ್ನನ್ನು ಸೊಸೆಯಾಗಿ ಒಪ್ಪಿಕೊಳ್ಳಲೇಬೇಕು...
  • ಸೆ.2ಕ್ಕೆ ‘ಆರೋಗ್ಯ ಅದಾಲತ್’ಗೆ ಚಾಲನೆ
    ಆರೋಗ್ಯ ಇಲಾಖೆ ‘ಆರೋಗ್ಯ’ವನ್ನು ಜನತೆಯಿಂದ ತಿಳಿದುಕೊಂಡು ಪರಿಹಾರ ಹುಡುಕುವುದಕ್ಕೆ ಸರಕಾರ ಮುಂದಾಗಿದೆ. ಆರೋಗ್ಯ ಇಲಾಖೆಗೆ ಸಂಬಂಧಿಸಿ ನಾಗರಿಕರ ಕುಂದು-ಕೊರತೆ ನಿವಾರಣೆಗೆ ಸೆ.2ರಂದು ‘ಆರೋಗ್ಯ ಅದಾಲತ್’ಗೆ ಚಾಲನೆ ನೀಡಲಾಗುವುದು ಎಂದು ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.
  • ನ್ಯಾಯಾಂಗ ಬಂಧನ ವಿಸ್ತರಣೆ
    ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ದೂರಿನ ಮೇಲೆ ಬಂಧನಕ್ಕೊಳಗಾದ ಆರೋಪಿ ಪ್ರೇಮಲತಾ ಶಾಸ್ತ್ರಿ ಮತ್ತು ಪತಿ ದಿವಾಕರ ಶಾಸ್ತ್ರಿಯವರ ಜಾಮೀನು ಅರ್ಜಿ ವಿಚಾರಣೆಯನ್ನು ಹೊನ್ನಾವರ ನ್ಯಾಯಾಲಯ ಸೆ. 10ಕ್ಕೆ ಮುಂದೂಡಿದೆ.
  • ಸಂಪುಟ ವಿಸ್ತರಣೆ ತಮ್ಮ ವಿವೇಚನೆಗೆ ಬಿಟ್ಟಿದ್ದು: ಸಿಎಂ
    ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವ ಪುನಾರಚನೆ ವಿಚಾರ ತಮ್ಮ ವಿವೇಚನೆಗೆ ಬಿಡಲಾಗಿದ್ದು, ಆ ಬಗ್ಗೆ ಸೂಕ್ತ ಕಾಲದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
  • ನೂತನ ರಾಜ್ಯಪಾಲರ ಪ್ರಮಾಣ ಸೆ.1ಕ್ಕೆ
    ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ವಾಜುಬಾಯ್ ರೂಢಾಬಾಯ್ ವಾಲಾ ಅವರು ಸೆ.1ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
  • ಶಾಸಕರಾಗಿ ಬಿ.ವೈ.ರಾಘವೇಂದ್ರ ಪ್ರಮಾಣ
    ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆ ಆಗಿದ್ದ ಬಿ.ವೈ.ರಾಘವೇಂದ್ರ ಅವರು ಶಾಸಕರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.
  • ಆರು ಬುಡಕಟ್ಟು ಭಾಷೆಗಳ ಅಧ್ಯಯನ
    ಅವನತಿ ಅಂಚಿನಲ್ಲಿರುವ ಸಿದ್ದಿ, ಅಸಲರು, ಇರುಳಿಗ, ಮಲೆಕುಡಿಯ, ಟೋಕ್ರಿಕೋಲಿ ಸೇರಿ ರಾಜ್ಯದ ಆರು ಬುಡಕಟ್ಟು ಭಾಷೆಗಳ ಅಧ್ಯಯನ ನಡೆಸಲಾಗುತ್ತಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.

ರಾಜ್ಯ ರಾಜಕೀಯ

  • ಶಾಸಕರಾಗಿ ಬಿ.ವೈ.ರಾಘವೇಂದ್ರ ಪ್ರಮಾಣ
  • ನೂತನ ರಾಜ್ಯಪಾಲರ ಪ್ರಮಾಣ ಸೆ.1ಕ್ಕೆ
  • ದಸರಾ ಬಳಿಕವೇ ಸಂಪುಟ ವಿಸ್ತರಣೆ
  • ಹಬ್ಬದ ಬಳಿಕ ಸಂಪುಟ ವಿಸ್ತರಣೆ ಖಚಿತ
  • ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿ: ದಿಗ್ವಿಜಯ್ ಸೂಚನೆ
ಮತ್ತಷ್ಟು>>

ಕರ್ನಾಟಕ

  • ನ್ಯಾಯಾಂಗ ಬಂಧನ ವಿಸ್ತರಣೆ
  • ಆಶ್ರಯ ಸಾಲ, ಬಡ್ಡಿ ಮನ್ನಾ: ಗಣೇಶ ಹಬ್ಬಕ್ಕೆ ಬಂಪರ್ ಕೊಡುಗೆ
  • ಆರು ಬುಡಕಟ್ಟು ಭಾಷೆಗಳ ಅಧ್ಯಯನ
  • ಜನ ಧನ್ ಯೋಜನೆಗೆ ಸಿಎಂ ಚಾಲನೆ
  • ವಿಟಿಯು ಕಾಯಿದೆಗೆ ತಿದ್ದುಪಡಿ
ಮತ್ತಷ್ಟು>>

ಕ್ಲೀನ್ ಪಾಲಿಟಿಕ್ಸ್

  • ಯಶೋದಾಬೆನ್‌ ಪತ್ನಿ ಎಂದು ಒಪ್ಪಿಕೊಂಡ ಮೋದಿ
  • ಮತದಾನ ಚುರುಕು: ಮತ ಚಲಾಯಿಸಿದ ಗಣ್ಯರು
  • ಕ್ಲೀನ್ ಪಾಲಿಟಿಕ್ಸ್: ಚುನಾವಣೆ ವೆಚ್ಚವನ್ನು ಸರಕಾರವೇ ವಹಿಸಲಿ...
  • ಕ್ಲೀನ್‌ ಪಾಲಿಟಿಕ್ಸ್‌: ಸವಲತ್ತು ಬೇಡ ಎಂದು ಬರೆದುಕೊಡುವೆ...
  • ಕ್ಲೀನ್ ಪಾಲಿಟಿಕ್ಸ್: ಸಂಬಳವನ್ನು ಬ್ಯಾಂಕ್‌ನಲ್ಲಿ ಡಿಪಾಸಿಟ್ ಇಡುವುದಿಲ್ಲ
ಮತ್ತಷ್ಟು>>

ಚುನಾವಣೆ 2014

  • ಬಿಹಾರದಲ್ಲಿ ವಿಶ್ವಾಸಮತ ಗೆದ್ದ ಮಾಂಜಿ
  • ಕಪಿಲ್‌ ಸಿಬಲ್‌ಗೆ 2ಜಿ ಅಂಕಿಯ ಗುಮ್ಮ: ಚಾಂದನಿ ಚೌಕದಲ್ಲಿ 1.76 ಲಕ್ಷ ಮತ
  • ಜನ ಗಣ ಮನ: ಉತ್ತರಪ್ರದೇಶದಲ್ಲಿ ಕಮಲ ಅರಳಿದ ಕತೆ
  • ಮೋದಿ ಸಂಪುಟದಲ್ಲಿ ಸಚಿವರಾಗುವವರು ಯಾರ‌್ಯಾರು...
  • ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ನಿರಾಳ
ಮತ್ತಷ್ಟು>>

ವೀಡಿಯೋ


ಕಾರ್ತಿಕ್‌ ವಿಪರೀತ ಪ್ರೀತಿಸುತ್ತಿದ್ದ: ಮೈತ್ರಿಯಾ

ಪಾಕ್‌ ಜತೆ ಮಾತುಕತೆ ಮುಂದುವರಿಸಿ

ಭೂಮಿ ಇರೋವರೆಗೂ ಅತ್ಯಾಚಾರ

ಫೋಟೋ ಗ್ಯಾಲರಿ


ಬಾಲಿವುಡ್‌ ಚಿತ್ರಗಳ ಕ್ರೇಜಿ ಹೆಸರುಗಳು

ಫ್ಯಾಷನ್ ವೀಕ್‌ನಲ್ಲಿ ಶಮಿತಾ

ಪ್ರೀತಿ - ವಿವಾಹ - ವಿಚ್ಛೇದನ!

ಖ್ಯಾತಿಗಾಗಿ ಬಟ್ಟೆ ಕಳಚಿದವರು

ಬಲು ಅಸಾಮಾನ್ಯ ಉದ್ಯೋಗಗಳು

ನವ ವಿವಾಹಿತ ಜೋಡಿಗಳು
ಆರೋಗ್ಯ-ಸೌಂದರ್ಯ
  • ಮನೆಮದ್ದು: ಅಮೃತಬಳ್ಳಿ
  • ಆಟಿಸಂಗೆ ಆರೋಗ್ಯಕಾರಿ ಚಿಕಿತ್ಸೆ
  • ಮಕ್ಕಳ ಸಹಜಬಲಕ್ಕೆ ಸ್ವರ್ಣಪ್ರಾಶನ
  • ಕೂದಲ ನಷ್ಟಕ್ಕೆ ಫೈಬ್ರಿನ್ ಮ್ಯಾಟ್ರಿಕ್ಸ್‌ ಚಿಕಿತ್ಸೆ
  • ಕೂದಲಿಗೆ ಅತ್ಯುತ್ತಮ ಆಹಾರ
ಮತ್ತಷ್ಟು>>

ಪ್ರಾಪರ್ಟಿ

  • ಮುಂದಿದೆ ಹಬ್ಬಗಳ ಸಾಲು ಖರೀದಿಸಿ ಕನಸಿನ ಮಹಲು
  • ಮನೆ ಸಾಲ ಎಂಟು ಮಾರ್ಗ
  • ರೆವೆನ್ಯೂ ಸೈಟ್ ಎಚ್ಚರವಿರಲಿ
  • ಡೆವಲಪರ್‌ಗೆ ಲಕ್ಷ್ಮೀಕಟಾಕ್ಷ
  • ಮೊದಲ ತ್ರೈಮಾಸಿಕ ನಾಗಾಲೋಟ
ಮತ್ತಷ್ಟು>>

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


BlackBerry Curve 8520
Rs: 2490|You Save: 0% 
43 in 1 Card Reader
Rs: 49|You Save: 0% 
ಮತ್ತಷ್ಟು>>
About Us | Advertise with Us | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768